app-user

ಮಂಡಳಿಗಳು

KSEEB

ಕೆಎಸ್‌ಇಇಬಿ

ವಿಷಯಗಳು

Mathematics

ಗಣಿತ

Adaptive Practice

ಅಳವಡಿಸಬಹುದಾದ ಅಭ್ಯಾಸ

Science

ವಿಜ್ಞಾನ

Solved Papers

ಪರಿಹರಿಸಲ್ಪಟ್ಟ ಪ್ರಶ್ನೆ ಪತ್ರಿಕೆಗಳು

Social Science

ಸಮಾಜ ವಿಜ್ಞಾನ

10ನೇ ತರಗತಿಯ ಬಗ್ಗೆ ನೀವು ತಿಳಿದುಕೊಳ್ಳ ಬೇಕಾಗಿರುವ ವಿಷಯಗಳು

10ನೇ ತರಗತಿಯ ಪಠ್ಯಕ್ರಮ
ಕೆಎಸ್‌ಇಇಬಿ 10ನೇ ತರಗತಿಯ ಪಠ್ಯಕ್ರಮ ಹೀಗಿದೆ

ಗಣಿತ

  • ಅಧ್ಯಾಯ 1 ಸಮಾಂತರ ಶ್ರೇಢಿಗಳು
  • ಅಧ್ಯಾಯ 2 ತ್ರಿಭುಜಗಳು
  • ಅಧ್ಯಾಯ 3 ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು
  • ಅಧ್ಯಾಯ 4 ವೃತ್ತಗಳು
  • ಅಧ್ಯಾಯ 5 ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳು
  • ಅಧ್ಯಾಯ 6 ರಚನೆಗಳು
  • ಅಧ್ಯಾಯ 7 ನಿರ್ದೇಶಾಂಕ ರೇಖಾಗಣಿತ
  • ಅಧ್ಯಾಯ 8 ವಾಸ್ತವ ಸಂಖ್ಯೆಗಳು
  • ಅಧ್ಯಾಯ 9 ಬಹುಪದೋಕ್ತಿಗಳು
  • ಅಧ್ಯಾಯ 10 ವರ್ಗ ಸಮೀಕರಣಗಳು
  • ಅಧ್ಯಾಯ 11 ತ್ರಿಕೋನಮಿತಿಯ ಪ್ರಸ್ತಾವನೆ
  • ಅಧ್ಯಾಯ 12 ತ್ರಿಕೋನಮಿತಿಯ ಕೆಲವು ಅನ್ವಯಗಳು
  • ಅಧ್ಯಾಯ 13 ಸಂಖ್ಯಾಶಾಸ್ತ್ರ
  • ಅಧ್ಯಾಯ 14 ಸಂಭವನೀಯತೆ
  • ಅಧ್ಯಾಯ 15 ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು

ವಿಜ್ಞಾನ ಭಾಗ 1

ವಿಜ್ಞಾನ ಭಾಗ 2

  • ಅಧ್ಯಾಯ 1 ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
  • ಅಧ್ಯಾಯ 2 ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು
  • ಅಧ್ಯಾಯ 3 ಲೋಹಗಳು ಮತ್ತು ಅಲೋಹಗಳು
  • ಅಧ್ಯಾಯ 4 ಜೀವ ಕ್ರಿಯೆಗಳು
  • ಅಧ್ಯಾಯ 5 ನಿಯಂತ್ರಣ ಮತ್ತು ಸಹಭಾಗಿತ್ವ
  • ಅಧ್ಯಾಯ 6 ವಿದ್ಯುಚ್ಛಕ್ತಿ
  • ಅಧ್ಯಾಯ 7 ವಿದ್ಯುತ್ ಕಾಂತೀಯ ಪರಿಣಾಮಗಳು
  • ಅಧ್ಯಾಯ 8 ನಮ್ಮ ಪರಿಸರ
  • ಅಧ್ಯಾಯ 9 ಕಾರ್ಬನ್ ಮತ್ತು ಅದರ ಸಂಯುಕ್ತಗಳು
  • ಅಧ್ಯಾಯ 10 ಧಾತುಗಳ ಆವರ್ತನೀಯ ವರ್ಗೀಕರಣ
  • ಅಧ್ಯಾಯ 11 ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ
  • ಅಧ್ಯಾಯ 12 ಆನುವಂಶೀಯತೆ ಮತ್ತು ಜೀವವಿಕಾಸ
  • ಅಧ್ಯಾಯ 13 ಬೆಳಕು, ಪ್ರತಿಫಲನ ಮತ್ತು ವಕ್ರೀಭವನ
  • ಅಧ್ಯಾಯ 14 ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು
  • ಅಧ್ಯಾಯ 15 ಶಕ್ತಿಯ ಅಕರಗಳು
  • ಅಧ್ಯಾಯ 16 ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ

ಸಮಾಜ ವಿಜ್ಞಾನ ಭಾಗ 1

ಇತಿಹಾಸ

ಸಮಾಜ ವಿಜ್ಞಾನ ಭಾಗ 2

ಇತಿಹಾಸ

  • ಅಧ್ಯಾಯ 1 ಭಾರತಕ್ಕೆ ಯುರೋಪಿಯನ್ನರ ಆಗಮನ
  • ಅಧ್ಯಾಯ 2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ
  • ಅಧ್ಯಾಯ 3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
  • ಅಧ್ಯಾಯ 4 ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು
  • ಅಧ್ಯಾಯ 5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು
  • ಅಧ್ಯಾಯ 6 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857
  • ಅಧ್ಯಾಯ 7 ಸ್ವಾತಂತ್ರ್ಯ ಹೋರಾಟ
  • ಅಧ್ಯಾಯ 8 ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ
  • ಅಧ್ಯಾಯ 9 ಸ್ವಾತಂತ್ರ್ಯೋತ್ತರ ಭಾರತ
  • ಅಧ್ಯಾಯ 10 20ನೇ ಶತಮಾನದ ರಾಜಕೀಯ ಆಯಾಮಗಳು

ರಾಜ್ಯಶಾಸ್ತ್ರ

ರಾಜ್ಯಶಾಸ್ತ್ರ

  • ಅಧ್ಯಾಯ 1 ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು
  • ಅಧ್ಯಾಯ 2 ಭಾರತದ ವಿದೇಶಾಂಗ ನೀತಿ
  • ಅಧ್ಯಾಯ 3 ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ
  • ಅಧ್ಯಾಯ 4 ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ
  • ಅಧ್ಯಾಯ 5 ಜಾಗತಿಕ ಸಂಸ್ಥೆಗಳು

ಸಮಾಜಶಾಸ್ತ್ರ

ಸಮಾಜಶಾಸ್ತ್ರ

  • ಅಧ್ಯಾಯ 1 ಸಾಮಾಜಿಕ ಸ್ತರ ವಿನ್ಯಾಸ
  • ಅಧ್ಯಾಯ 2 ದುಡಿಮೆ
  • ಅಧ್ಯಾಯ 3 ಸಾಮಾಜಿಕ ಚಳವಳಿಗಳು
  • ಅಧ್ಯಾಯ 4 ಸಾಮಾಜಿಕ ಸಮಸ್ಯೆಗಳು

ಭೂಗೋಳ

ಭೂಗೋಳ

  • ಅಧ್ಯಾಯ 1 ಭಾರತದ ಸ್ಥಾನ ಮತ್ತು ವಿಸ್ತೀರ್ಣ
  • ಅಧ್ಯಾಯ 2 ಭಾರತದ ಮೇಲ್ಮೈ ಲಕ್ಷಣಗಳು
  • ಅಧ್ಯಾಯ 3 ಭಾರತದ ವಾಯುಗುಣ
  • ಅಧ್ಯಾಯ 4 ಭಾರತದ ಮಣ್ಣುಗಳು
  • ಅಧ್ಯಾಯ 5 ಭಾರತದ ಅರಣ್ಯ ಸಂಪತ್ತು
  • ಅಧ್ಯಾಯ 6 ಭಾರತದ ಜಲಸಂಪನ್ಮೂಲಗಳು
  • ಅಧ್ಯಾಯ 7 ಭಾರತದ ಭೂ ಸಂಪನ್ಮೂಲಗಳು
  • ಅಧ್ಯಾಯ 8 ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು
  • ಅಧ್ಯಾಯ 9 ಭಾರತದ ಸಾರಿಗೆ ಮತ್ತು ಸಂಪರ್ಕ
  • ಅಧ್ಯಾಯ 10 ಭಾರತದ ಕೈಗಾರಿಕೆಗಳು
  • ಅಧ್ಯಾಯ 11ಭಾರತದ ನೈಸರ್ಗಿಕ ವಿಪತ್ತುಗಳು
  • ಅಧ್ಯಾಯ 12 ಭಾರತದ ಜನಸಂಖ್ಯೆ

ಅರ್ಥಶಾಸ್ತ್ರ

ಅರ್ಥಶಾಸ್ತ್ರ

  • ಅಧ್ಯಾಯ 1 ಅಭಿವೃದ್ಧಿ
  • ಅಧ್ಯಾಯ 2 ಗ್ರಾಮೀಣ ಅಭಿವೃದ್ಧಿ
  • ಅಧ್ಯಾಯ 3 ಹಣ ಮತ್ತು ಸಾಲ
  • ಅಧ್ಯಾಯ 4 ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ

ವ್ಯವಹಾರ ಅಧ್ಯಯನ

ವ್ಯವಹಾರ ಅಧ್ಯಯನ

  • ಅಧ್ಯಾಯ 1 ಬ್ಯಾಂಕಿನ ವ್ಯವಹಾರಗಳು
  • ಅಧ್ಯಾಯ 2ಉದ್ಯಮಗಾರಿಕೆ
  • ಅಧ್ಯಾಯ 3 ವ್ಯವಹಾರದ ಜಾಗತೀಕರಣ
  • ಅಧ್ಯಾಯ 4 ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ

ENGLISH

  • CHAPTER 1 A HERO
  • POETRY 1 GRANDMA CLIMBS A TREE
  • CHAPTER 2 THERE’S A GIRL BY THE TRACKS!
  • POETRY 2 QUALITY OF MERCY (MEMORIZATION)
  • CHAPTER 3 GENTLEMAN OF RIO EN MEDIO
  • POETRY 3 I AM THE LAND
  • CHAPTER 4 DR. B.R. AMBEDKAR
  • POETRY 4 THE SONG OF INDIA
  • CHAPTER 5 THE CONCERT
  • POETRY 5 JAZZ POEM TWO
  • CHAPTER 6 THE DISCOVERY
  • POETRY 6 BALLAD OF THE TEMPEST (MEMORIZATION)
  • CHAPTER 7 COLOURS OF SILENCE
  • POETRY 7 THE BLIND BOY (MEMORIZATION)
  • CHAPTER 8 SCIENCE AND HOPE OF SURVIVAL
  • POETRY 8 OFF TO OUTER SPACE TOMORROW MORNING

ಪೂರಕ ಓದುವಿಕೆ

  • 1 ನಾರಾಯಣಪುರ ಘಟನೆ
  • 2 ಜಗತ್ತಿನ ಉತ್ತುಂಗದಲ್ಲಿ
  • 3 ಸದಾ ಅನುಸರಿಸಬಹುದಾದ ಹುತಾತ್ಮ
  • 4 ಸಂತಸದ ಪಕ್ಷಿ

ಅನುಬಂಧ

  • 1 ಸಿದ್ಧಪಡಿಸಿದ ಕತೆಯನ್ನು ಕೇಳಿಸಿಕೊಳ್ಳುವುದು
  • 2 ಚಟುವಟಿಕೆಗಳ ಪಟ್ಟಿ
  • 3 ವ್ಯಂಜನ ಧ್ವನಿಗಳ ಪಟ್ಟಿ
  • 4 ಸ್ವರ ಶಬ್ದಗಳ ಪಟ್ಟಿ
  • 5 ಪದದ ಉಚ್ಛಾರಣೆ
  • 6 ಕಾವ್ಯಾಭಿವ್ಯಕ್ತಿ
  • 7 ಮಾರ್ಕರ್ಗಳನ್ನು ಅನ್ವೇಷಿಸಿ
  • 8 ಭಾಷಾ ಕಾರ್ಯವಿಶೇಷ

10ನೇ ತರಗತಿಯ ಪರೀಕ್ಷೆಗೆ ಹೇಗೆ ಸಿದ್ಧವಾಗುವುದು

10ನೇ ತರಗತಿಗೆ ತಯಾರಿ ಸಲಹೆಗಳು

ನಿಮಗೆ ಸಹಾಯ ಮಾಡುವ ಹಲವಾರು ತಂತ್ರಗಳು ಮತ್ತು ಅಭ್ಯಾಸಗಳು ಇದ್ದರೂ, ಸರಳ ವಿಧಾನ ಅಳವಡಿಕೆ ನಿಮ್ಮನ್ನು ಅಂತಿಮ ಗೆರೆಯನ್ನು ದಾಟುವಂತೆ ಮಾಡುತ್ತದೆ. 10ನೇ ತರಗತಿ ವಿದ್ಯಾರ್ಥಿಯಾಗಿ ನಿಮ್ಮ ಅಧ್ಯಯನ ಜೀವನದಲ್ಲಿ ನೀವು ಬೆಳೆಸಿಕೊಳ್ಳಬೇಕಾದ ಕೆಲವು ಸುಲಭ ಅಭ್ಯಾಸಗಳು ಇಲ್ಲಿವೆ.

  • ನಿಮ್ಮ ಅಧ್ಯಯನಕ್ಕಾಗಿ ಸಮಯ ಕೋಷ್ಟಕವನ್ನು ತಯಾರಿಸಿಕೊಳ್ಳಿ. ಆಟದ ಸಮಯವನ್ನೂ ಸೇರಿಸಿಕೊಳ್ಳಿ. ಅಧ್ಯಯನ ಮಾಡಲು ಗೊತ್ತುಪಡಿಸಿದ ಮೇಜು ಅಥವಾ ಅಧ್ಯಯನ ಪ್ರದೇಶವನ್ನು ಹೊಂದಿರಿ.ಯಾವುದೇ ಸಮಯದಲ್ಲಿ ಯಾವುದೇ ಸಂದೇಹವಿದ್ದಲ್ಲಿ ಶಿಕ್ಷಕರು ಮತ್ತು ಅಧ್ಯಾಪಕರನ್ನು ಸಂಪರ್ಕಿಸಿ. ನೀವು ವಿಷಯವನ್ನು ಅರ್ಥಮಾಡಿಕೊಂಡಿದ್ದೀರಾ ಎಂದು ನೋಡಲು ನಿಮ್ಮನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ಕೇವಲ ಬಾಯಿಪಾಟ ಮಾಡಬೇಡಿ.